ಬಿಗ್ ಬಾಸ್ ಕೊಟ್ಟ ಗಂಧರ್ವ ಮತ್ತು ರಾಕ್ಷಸರ ಟಾಸ್ಕ್ ನಲ್ಲಿ ಪರಿಸ್ಥಿತಿಯನ್ನು ನಿಭಾಯಿಸೋಕೆ ಮನೆಯ ಕ್ಯಾಪ್ಟನ್ ಆಗಿದ್ದ ಚಂದನಾ ವಿಫಲ್ರಾಗಿಬಿಟ್ರಾ ಅನಿಸುತ್ತೆ.
Chandana failed as captain.. yes this week's big boss task was Angel's & Demon's in which Chandana couldn't handle situations as a captain